- MAKE A DONATIONದೇಣಿಗೆ ನೀಡಿ
- Select Theme ಥೀಮ್ ಆಯ್ಕೆಮಾಡಿ
- Skip to Main Content ಮುಖ್ಯ ವಿಷಯಕ್ಕೆ ತೆರಳಿ
Gallery ಗ್ಯಾಲರಿ
Bhadra Tiger Reserve is a motley jungle where sholas and grasslands, dry and moist deciduous forests prevail. ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಶೋಲಾ ಕಾಡುಗಳು, ಹುಲ್ಲುಗಾವಲುಗಳು, ಒಣ ಮತ್ತು ತೇವ ಯುಕ್ತ ಎಲೆಉದುರುವ ಕಾಡುಗಳಿಂದ ಆವೃತಗೊಂಡ ವರ್ಣ ರಂಜಿತ ಕಾಡಾಗಿದೆ.
Eco-tourism ಪರಿಸರ ಪ್ರವಾಸೋದ್ಯಮ
Tourists have a significant role to play in wildlife conservation. Over the years, Bhadra Tiger Reserve has provided the ideal learning opportunity for young enthusiasts interested in the forest and wildlife. Several educational nature camps at the Muthodi range seeded the young minds with the beauty of nature and the love of the wild. ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರವಾಸಿಗರು ಮಹತ್ತರವಾದ ಪಾತ್ರವನ್ನು ಹೊಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ, ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಕಾಡು ಮತ್ತು ವನ್ಯಜೀವಿಗಳಲ್ಲಿ ಆಸಕ್ತಿ ಹೊಂದಿದ ಯುವ ಉತ್ಸಾಹಿಗಳಿಗಾಗಿ ಆದರ್ಶ ಕಲಿಕಾ ಅವಕಾಶವನ್ನು ಒದಗಿಸುತ್ತಿದೆ. ಮುತ್ತೋಡಿ ಪ್ರದೇಶದಲ್ಲಿ ನಡೆಸಿದ ಹಲವಾರು ಶೈಕ್ಷಣಿಕ ಪ್ರಕೃತಿ ಶಿಬಿರಗಳು, ನೈಸರ್ಗಿಕ ಸೌಂದರ್ಯ ಮತ್ತು ಕಾಡಿನ ಕುರಿತಾದ ಪ್ರೀತಿಯನ್ನು ಯುವಮನಸ್ಸುಗಳಲ್ಲಿ ಬಿತ್ತಿದೆ.
More About Us ನಮ್ಮ ಬಗ್ಗೆ ಇನ್ನಷ್ಟು