Refund & Cancellation Policy

ಮರುಪಾವತಿ ಮತ್ತು ರದ್ದತಿ ನೀತಿ

1. Cancellation Charges:

○ 48 Hours Before Safari Time: If a confirmed booking is canceled more than 48 hours before the scheduled safari time, a cancellation fee of 25% of the ticket fare will be charged.
○ 24 to 48 Hours Before Safari Time: If a confirmed booking is canceled between 24 to 48 hours before the scheduled safari time, a cancellation fee of 50% of the ticket fare will be charged.
○ Less than 24 Hours Before Safari Time: If a confirmed booking is canceled less than 24 hours before the scheduled safari time, a cancellation fee of 100% of the ticket fare will be charged (no refund).

1. ರದ್ದುಪಡಿಸುವ ಶುಲ್ಕಗಳು:

○ ಸಫಾರಿ ಸಮಯದ 48 ಗಂಟೆಗಳ ಮುಂಚೆ: ಸಫಾರಿ ಸಮಯದ 48 ಗಂಟೆಗಳಿಗಿಂತ ಮುಂಚೆ ದೃಢೀಕೃತ ಬುಕಿಂಗ್ ರದ್ದಾದರೆ ಟಿಕೇಟ್ ಶುಲ್ಕದ ಶೇಖಡ 25 ರಷ್ಟನ್ನು ರದ್ದು ಪಡಿಸುವ ಶುಲ್ಕವಾಗಿ ವಿಧಿಸಲಾಗುತ್ತದೆ.
○ ಸಫಾರಿ ಸಮಯದ 24-48 ಗಂಟೆಗಳ ಮುಂಚೆ: ದೃಢೀಕೃತ ಬುಕಿಂಗ್ ಸಫಾರಿ ಸಮಯದ 24-48 ಗಂಟೆಗಳ ಒಳಗೆ ರದ್ದಾದರೆ, ಟಿಕೇಟ್ ಶುಲ್ಕದ ಶೇಖಡ 50 ರಷ್ಟನ್ನು ರದ್ದುಪಡಿಸುವ ಶುಲ್ಕವಾಗಿ ವಿಧಿಸಲಾಗುತ್ತದೆ.
○ ಸಫಾರಿ ಸಮಯದ 24 ಗಂಟೆಗಳ ಒಳಗೆ: ಸಫಾರಿ ಸಮಯದ 24 ಗಂಟೆಗಳ ಒಳಗೆ ದೃಢೀಕೃತ ಬುಕಿಂಗ್ ರದ್ದಾದರೆ, ಟಿಕೇಟ್ ಶುಲ್ಕದ ಶೇಖಡ 100 ರದ್ದು ಪಡಿಸುವ ಶುಲ್ಕವಾಗಿ ವಿಧಿಸಲಾಗುತ್ತದೆ (ಹಿಂತಿರುಗಿಸಲಾಗುವುದಿಲ್ಲ).


2. No Show:

○ No refund will be issued for no-show cases where the visitor fails to arrive at the scheduled safari time.

2. ನಿಗಧಿತ ಸಮಯದಲ್ಲಿ ಆಗಮಿಸದಿದ್ದಲ್ಲಿ:

○ ನಿಗದಿತ ಸಫಾರಿ ಸಮಯಕ್ಕೆ ಪ್ರವಾಸಿಗರು ಆಗಮಿಸದಿದ್ದಲ್ಲಿ ಯಾವುದೇ ಮೊತ್ತವನ್ನು ಹಿಂದಿರುಗಿಸಲಾಗುವುದಿಲ್ಲ.


3. Partial Cancellation:

○ In case of partial cancellation (e.g., reducing the number of people), the cancellation charges will be calculated as per the time of cancellation relative to the safari time and the number of people being canceled.

3. ಬಾಗಶಃ ರದ್ದು:

○ ಭಾಗಶಃ ರದ್ದು (ಉದಾಹರಣೆಗೆ, ಜನರಸಂಖ್ಯೆ ಕಡಿಮೆಯಾದರೆ) ಈ ಸಂದರ್ಭದಲ್ಲಿ, ರದ್ದು ಪಡಿಸುವ ಶುಲ್ಕಗಳನ್ನು ಸಫಾರಿ ಸಮಯಕ್ಕೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ.


4. Refund Process:

○ Refunds will be processed to the original payment method within 7-10 working days after cancellation.

4. ಹಿಂತಿರುಗಿಸುವ ಪ್ರಕ್ರಿಯೆ:

○ ರದ್ದತಿ ನಂತರ 7-10 ಕೆಲಸದ ದಿನಗಳಲ್ಲಿ ಮೂಲ ಪಾವತಿ ವಿಧಾನದಲ್ಲಿ ಮರು ಪಾವತಿ ಮಾಡಲಾಗುವುದು.


5. Force Majeure:

○ In the event of cancellations due to natural calamities, severe weather conditions, or other circumstances beyond control, the management reserves the right to reschedule the safari or provide a full refund without any cancellation charges

5. ಪ್ರಕೃತಿ ಅವಘಡ:

○ ನೈಸರ್ಗಿಕ ವಿಪತ್ತುಗಳು, ತೀವ್ರ ಹವಾಮಾನಸ್ಥಿತಿಗಳು, ಅಥವಾ ನಿಯಂತ್ರಣ ಮೀರಿದ ಇತರ ಪರಿಸ್ಥಿತಿಗಳಿಂದಾಗಿ ರದ್ದು ಗೊಳಿಸುವ ಸಂದರ್ಭಗಳಲ್ಲಿ, ಸಫಾರಿ ನಡೆಸುವ ಅಥವಾ ಯಾವುದೇ ಶುಲ್ಕವಿಲ್ಲದೆ ಪೂರ್ಣ ಮರುಪಾವತಿ ಮಾಡುವ ಹಕ್ಕನ್ನು ಕ್ಷೇತ್ರ ನಿದೇ೵ಶಕರು ನಿಧ೵ರಿಸುತ್ತಾರೆ.