- MAKE A DONATIONದೇಣಿಗೆ ನೀಡಿ
- Select Theme ಥೀಮ್ ಆಯ್ಕೆಮಾಡಿ
- Skip to Main Content ಮುಖ್ಯ ವಿಷಯಕ್ಕೆ ತೆರಳಿ
Make a Donation ದೇಣಿಗೆ ನೀಡಿ
Bhadra Tiger Reserve has established the Bhadra Tiger Reserve Foundation, which accepts donations in both cash and kind to support the management and conservation efforts of the reserve. Donations made to the foundation are eligible for tax exemption under Section 80G of the Income Tax Act, providing an opportunity for contributors to support wildlife conservation while availing tax benefits. ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದ್ದು, ಅದು ಸಂರಕ್ಷಿತ ಪ್ರದೇಶದ ನಿರ್ವಹಣೆ ಮತ್ತು ಸಂರಕ್ಷಣಾ ಪ್ರಯತ್ನಗಳಿಗೆ ಬೆಂಬಲ ನೀಡಲು ನಗದು ಮತ್ತು ವಸ್ತು ರೂಪದಲ್ಲಿ ದೇಣಿಗೆಗಳನ್ನು ಸ್ವೀಕರಿಸುತ್ತದೆ. ಪ್ರತಿಷ್ಠಾನಕ್ಕೆ ನೀಡಲಾಗುವ ದೇಣಿಗೆಗಳು ಆದಾಯ ತೆರಿಗೆ ಕಾಯ್ದೆಯ 80G ವಿಭಾಗದಡಿ ತೆರಿಗೆ ವಿನಾಯಿತಿಗೆ ಅರ್ಹವಾಗಿದ್ದು, ದೇಣಿಗೆಯ ಮೂಲಕ ವನ್ಯಜೀವಿ ಸಂರಕ್ಷಣೆಯನ್ನು ಬೆಂಬಲಿಸುವಲ್ಲಿ ಮತ್ತು ತೆರಿಗೆ ಲಾಭವನ್ನು ಪಡೆಯುವಲ್ಲಿ ದಾನಿಗಳಿಗೆ ಅವಕಾಶ ಒದಗಿಸುತ್ತದೆ.
Tiger Foundation ಹುಲಿ ಸಂರಕ್ಷಣಾ ಪ್ರತಿಷ್ಠಾನ
The National Tiger Conservation Authority (NTCA), the national level
overseeing authority on Tiger Reserves has made it legally possible to allow Tiger Reserves to
locally have a Foundation to ensure that the revenues generated from tourism are ploughed back to
manage critical issues in the Tiger Reserves.
ಹುಲಿ ಸಂರಕ್ಷಿತ ಪ್ರದೇಶಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುವ ಪ್ರಾಧಿಕಾರವಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಪ್ರಾದೇಶಿಕವಾಗಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ “ಹುಲಿ ಪ್ರತಿಷ್ಠಾನಗಳನ್ನು ಸ್ಥಾಪಿಸಲು ಕಾನೂನುಬದ್ಧವಾಗಿ ಅವಕಾಶ ನೀಡಿದ್ದು, ಪ್ರವಾಸೋದ್ಯಮದಿಂದ ಸೃಷ್ಟಿಯಾಗುವ ಆದಾಯವನ್ನು ಪುನಃ ಹುಲಿ ಸಂರಕ್ಷಿತ ಪ್ರದೇಶಗಳ ಮುಖ್ಯ ಸಮಸ್ಯೆಗಳನ್ನು ನಿರ್ವಹಿಸಲು ಬಳಕೆಮಾಡಬಹುದು.
The tiger, which is the national animal of India, has become the Iconic species, which has molded
public imagination on the conservation of forests and wildlife. This public imaginattion is not just
restricted to mere philosophical connect but also shaping into an actionable point in the lives of
many people. The civil society has also taken onto the mantle of being avid conservationists. With
the Corporate sector being vibrant and now being mandated by law to take up Corporate Social
Responsibility (CSR) initiatives, the tiger conservation is also emerging as a fulcrum of the CSR
initiatives. This has led to a more direct support to fund tiger conservation.
ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿಯು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತು ಸಾರ್ವಜನಿಕ ಕಲ್ಪನೆಯನ್ನು ರೂಪಿಸುವ ಸಾಂಪ್ರದಾಯಿಕ ಪ್ರಭೇದವಾಗಿದೆ. ಈ ಸಾರ್ವಜನಿಕ ಕಲ್ಪನೆ ಕೇವಲ ತತ್ತ್ವ ಶಾಸ್ತ್ರದ ಸಂಬಂಧಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ಹಲವಾರು ಜನರ ಜೀವನದಲ್ಲಿ ಕಾರ್ಯೋನ್ಮುಖವಾಗಿ ರೂಪಾಂತರಗೊಂಡಿದೆ. ನಾಗರಿಕ ಸಮಾಜವು ಉತ್ಸಾಹಿ ಸಂರಕ್ಷಣಾವಾದಿಗಳಾಗಿ ಜವಾಬ್ದಾರಿಯನ್ನು ತಾಳಿಕೊಂಡಿದೆ. ಇತರರಂತೆಯೇ, ಪ್ರಭಾವಶಾಲಿಯಾದ ಕಾರ್ಪೊರೇಟ್ ಕ್ಷೇತ್ರವು ಈಗ ಕಾನೂನಿನ ಮೂಲಕ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (CSR) ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಬಾಧ್ಯವಾಗಿದೆ, ಹುಲಿ ಸಂರಕ್ಷಣೆ CSR ಕಾರ್ಯಕ್ರಮಗಳ ಕೇಂದ್ರ ಬಿಂದುವಾಗುತ್ತಿದೆ. ಇದು ಹುಲಿ ಸಂರಕ್ಷಣೆಯ ಸಲುವಾಗಿ ನೇರವಾಗಿ ಬೆಂಬಲಿಸಲು ದೇಣಿಗೆಯನ್ನು ನೀಡುವುದಕ್ಕೆ ಕಾರಣವಾಗಿದೆ.
With this backdrop the Tiger Reserves now have created a Tiger Foundation to manage not just
revenues from tourism but also funding from interested organisations and individuals. Bhadra Tiger
Reserve has also formed a Bhadra Tiger Reserve Foundation, which can receive donations in cash and
kind to help manage the Tiger Reserves from the donations.
ಈ ಹಿನ್ನೆಲೆಯೊಂದಿಗೆ, ಹುಲಿ ಸಂರಕ್ಷಿತ ಪ್ರದೇಶಗಳು ಪ್ರವಾಸೋದ್ಯಮದ ಆದಾಯವನ್ನು ಮಾತ್ರವಲ್ಲದೆ ಆಸಕ್ತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಬರುವ ನಿಧಿಗಳನ್ನು ನಿರ್ವಹಿಸಲು ಹುಲಿ ಸಂರಕ್ಷಣಾ ಪ್ರತಿಷ್ಠಾನಗಳನ್ನು ಸ್ಥಾಪಿಸಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶವೂ ಸಹಾ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು, ಇದು ದೇಣಿಗೆಗಳಿಂದ ಹುಲಿ ಸಂರಕ್ಷಿತ ಪ್ರದೇಶವನ್ನು ನಿರ್ವಹಿಸಲು ನಗದು ಮತ್ತು ವಸ್ತುಗಳ ರೂಪದಲ್ಲಿ ದೇಣಿಗೆಗಳನ್ನು ಸ್ವೀಕರಿಸಬಲ್ಲದು.
What We Need... ನಮಗೆ ಬೇಕಿರುವುದು…
We help with making online donations seamless and hassle-free for you so that your donations reach the right people at the right time. ನಿಮ್ಮ ದೇಣಿಗೆಗಳನ್ನು ಆನ್ ಲೈನ್ ಮೂಲಕ ಸುಗಮವಾಗಿ ಮತ್ತು ತೊಂದರೆ ರಹಿತವಾಗಿ ನಡೆಯುವಲ್ಲಿ ನಾವು ಸಹಾಯ ಮಾಡುತ್ತೇವೆ. ಇದರಿಂದ ನಿಮ್ಮ ದೇಣಿಗೆಯು ಸರಿಯಾದ ಸಮಯಕ್ಕೆ, ಸರಿಯಾದ ವ್ಯಕ್ತಿಗಳಿಗೆ ತಲುಪುವಂತಾಗುತ್ತದೆ.
We need your support in constructing additional fire
watchtowers, as well as procuring mini fire-tenders, additional fire extinguishing
blowers and thermal drones.
Our target is to equip Anti Poaching Camps with solar power. We also need to upgrade camps in the Bhadra Tiger Reserve and procure essential equipment such as water purifiers and mosquito nets ನಮ್ಮ ಗುರಿಯು ಕಳ್ಳ ಬೇಟೆ ತಡೆ ಶಿಬಿರಗಳನ್ನು ಸೌರಶಕ್ತಿಯಿಂದ ಸಜ್ಜುಗೊಳಿಸುವುದಾಗಿದೆ. ನಾವು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಶಿಬಿರಗಳನ್ನು ನವೀಕರಿಸಲು ಮತ್ತು ನೀರು ಶುದ್ಧೀಕರಣ ಉಪಕರಣಗಳು ಮತ್ತು ಸೊಳ್ಳೆ ಪರದೆಯಂತಹ ಅತ್ಯವಶ್ಯಕ ಪರಿಕರಗಳನ್ನು ಖರೀದಿಸಲೂ ಸಹ ಬೆಂಬಲದ ಅಗತ್ಯವಿದೆ.
Our conflict management strategy includes the creation of Primary Response Teams, drawn from among the villagers themselves. You can help us properly equip these teams. “ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆ” ನಮ್ಮ ಸಂಘರ್ಷ ನಿರ್ವಹಣಾ ತಂತ್ರದಲ್ಲಿ ಗ್ರಾಮಸ್ಥರಿಂದಲೇ ಪ್ರಾಥಮಿಕ ಪ್ರತಿಕ್ರಿಯಾ ತಂಡಗಳನ್ನು ರಚಿಸುವುದು ಸೇರಿದೆ. ಈ ತಂಡಗಳನ್ನು ಸೂಕ್ತವಾಗಿ ಸಜ್ಜುಗೊಳಿಸಲು ನೀವು ಸಹಾಯ ಮಾಡಬಹುದು.
You can help us nurture a new generation of informed, engaged wildlife defenders by supporting our nature camps and conservation workshops for local children. ನಮ್ಮ ಪ್ರಕೃತಿ ಶಿಬಿರಗಳು ಮತ್ತು ಸಂರಕ್ಷಣಾ ಕಾರ್ಯಕ್ರಮಗಳನ್ನು ಬೆಂಬಲಿಸುವ ಮೂಲಕ, ಮಾಹಿತಿಯುಕ್ತ ಮತ್ತು ತೊಡಗಿಸಿಕೊಂಡ ಹೊಸತಲೆಮಾರಿನ ವನ್ಯಜೀವಿ ರಕ್ಷಕರನ್ನಾಗಿ ಸ್ಥಳೀಯ ಮಕ್ಕಳನ್ನು ಬೆಳೆಸಲು ನೀವು ಸಹಾಯ ಮಾಡಬಹುದು.
Donations in cash or kind can be made
to: ನಗದು ಅಥವಾ ವಸ್ತುವಿನ ರೂಪದಲ್ಲಿ ದೇಣಿಗೆ ನೀಡಬಹುದು
Bhadra Tiger Foundation ಭದ್ರಾ ಟೈಗರ್
ಫೌಂಡೇಶನ್
Canara Bank ಭದ್ರಾ ಹುಲಿ ಪ್ರತಿಷ್ಠಾನ
ಕೆನಾ ಬ್ಯಾಂಕ್
Account noಖಾತೆ ನಂ : 64026115122
IFSC CodeIFSC ಕೋಡ್ : 74012089339
Chikmagalur Karnataka ಚಿಕ್ಕಮಗಳೂರು, ಕರ್ನಾಟಕ
India ಭಾರತ