About Us

ನಮ್ಮ ಬಗ್ಗೆ

“Where the tiger roams free and the bamboo sways to the winds, then it must be the Jagara Valley” ... goes an old jungle saying. Tucked away amidst the lofty peaks of the Western Ghats, the Bhadra Tiger Reserve is one of India’s treasured tiger reserves. An enchanting forested valley ringed all around by the lofty Bababudan Hills. The Jagara Valley is the emerging stronghold for the tiger.

“ಎಲ್ಲಿ "ಹುಲಿ ಸ್ವಚ್ಛಂದವಾಗಿ ವಿಹರಿಸುವುದೋ ಹಾಗೂ ಗಾಳಿಗೆ ಬಿದಿರುಗಳು ತೊಗಾಡುವುದೋ ಅದೇ ಜಾಗರಾ ಕಣಿವೆ” ಎನ್ನುವುದು ಹಳೆಯ ಕಾನ್ನುಡಿಯಾಗಿದೆ. ಪಶ್ಚಿಮ ಘಟ್ಟದ ಎತ್ತರದ ಗಿರಿಶಿಖರಗಳ ಮಧ್ಯೆ ಇರುವ, ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಭಾರತದ ಅಪರೂಪದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ. ಸುತ್ತಲೂ ಚಂದ್ರದೋಣ ಬೆಟ್ಟಗಳಿಂದ ಆವರಿಸಲ್ಪಟ್ಟಿರುವ ಒಂದು ಮನಮೋಹಕ ಕಾಡಿನ ಕಣಿವೆ. ಜಾಗರಾ ಕಣಿವೆ ಹುಲಿಗಳ ಸಂರಕ್ಷಣೆಗೆ ಯೋಗ್ಯವಾದ ಒಂದು ಸಂರಕ್ಷಣಾ ಪ್ರದೇಶವಾಗಿದೆ.

Named after the river Bhadra that meanders through the lush forests, the Reserve boasts of a good tiger population and was declared the 25th Tiger Reserve of India in 1998. Spread over an area of 571.84 sq kms in the Malnad districts of Chikmaglur and Shimoga in Karnataka, Bhadra is a mosaic of different habitats with Bamboo being very common. Dry deciduous forests border the northern parts, enclosing a huge reservoir, while taller moist deciduous trees frame the south. In the east, the land is hirsute with Shola evergreen trees. Many valuable tree species grow here, which include Teak, Rosewood, Mathi, Honne, Nandi, Tadasalu and Kindal.

ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ತನ್ನ ಮೂಲಕ ಹರಿಯುವ ಭದ್ರಾ ನದಿಯ ಹೆಸರಿನಿಂದ ಭದ್ರಾ ಎಂಬ ಹೆಸರನ್ನು ಪಡೆದಿದೆ. ಈ ಸಂರಕ್ಷಿತ ವಲಯವು ಸಮೃದ್ಧ ಹುಲಿಗಳ ಸಂಖ್ಯೆಯನ್ನು ಹೊಂದಿದೆ ಮತ್ತು 1998ರಲ್ಲಿ ಭಾರತದ 25ನೇ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಣೆಯಾಯಿತು. 571.84 ಚದರ ಕಿಲೋಮೀಟರ್ ವಿಸ್ತಾರ ಹೊಂದಿರುವ ಈ ಪ್ರದೇಶವು ಕರ್ನಾಟಕದ ಮಲೆನಾಡು ಜಿಲ್ಲೆಯ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಭದ್ರಾ ವಿವಿಧ ಆವಾಸಸ್ಥಾನಗಳ ಜಾಲವನ್ನು ಒಳಗೊಂಡಿದೆ. ಹೇತ್ತೇಚ್ಛವಾಗಿ ಇಲ್ಲಿ ನೈಸಗಿ೵ಕವಾಗಿ ಹೇರಳವಾಗಿ ಬಿದಿರು ಬೆಳೆಯುವ ಪ್ರದೇಶವಾಗಿರುತ್ತದೆ. ಇಲ್ಲಿ ಸಂರಕ್ಷಿತ ಪ್ರದೇಶದ ಉತ್ತರ ಭಾಗದಲ್ಲಿ ಒಣ ಎಲೆ ಉದುರುವ ಕಾಡುಗಳು ಹಾಗೂ ದೊಡ್ಡ ಭದ್ರಾ ಜಲಾಶಯದ ಹಿನ್ನೀರಿನಿಂದ ಆವರಿಸಿರುತ್ತದೆ. ಹಾಗೆಯೇ ದಕ್ಷಿಣ ಭಾಗದಲ್ಲಿ ತೇವಯುಕ್ತ ಎಲೆ ಉದುರವ ಕಾಡುಗಳಿಂದ ಆವರಿಸಿತ್ತದೆ. ಈಶಾನ್ಯ ಭಾಗವು ಜೀವ ವೈದ್ಯತೆಯಲ್ಲಿ ಉನ್ನತ ಸ್ಥರವಾದ ಶೋಲಾ ಅರಣ್ಯಗಳಿಂದ ಕೂಡಿದೆ. ಸಾಗುವಾನಿ, ಬೀಟೆ, ಮತ್ತಿ, ಹೊನ್ನೆ, ನಂದಿ, ತಡಸಲು ಮತ್ತು ಕಿಂಡಲ ಸೇರಿದಂತೆ ಹಲವಾರು ಅಮೂಲ್ಯ ಮರದ ಜಾತಿಗಳು ಇಲ್ಲಿ ಬೆಳೆಯುತ್ತವೆ.

The high hills all around and the moist forests in the valley with small streams and rivulets cutting across form a great habitat for the wildlife. What makes Bhadra Tiger Reserve unique is the recent success of having a successful voluntary resettlement programme where over 4000 people of 11 villages voluntarily made way for the National animal to thrive. The resultant bouncing back of the tigers and the prey is a great learning for the world. This successful voluntary resettlement programme is an historic first in modern times and is a great example across the world to restore the tiger’s habitat.

ಎಲ್ಲೆಡೆಯೂ ಎತ್ತರದ ಬೆಟ್ಟಗಳು ಮತ್ತು ಕಣಿವೆಯಲ್ಲಿನ ತೇವಯುಕ್ತ ಕಾಡುಗಳು, ಕಿರಿದಾದ ತೋರೆಹಳ್ಳಗಳು ಈ ಪ್ರದೇಶವನ್ನು ವನ್ಯಜೀವಿಗಳಿಗೆ ಅತ್ಯುತ್ತಮ ಆವಾಸಸ್ಥಾನವನ್ನಾಗಿ ರೂಪಿಸಿದೆ. ಇತ್ತೀಚೀನ ದಿನಗಳಲ್ಲಿ ಯಶಸ್ವಿಯಾಗಿ ನಡೆದ ಸ್ವಯಂ ಪ್ರೇರಿತ ಪುನವ೵ಸತಿ ಕಾಯ೵ಕ್ರಮವು ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನು ಸಂರಕ್ಷಣೆಯ ಮಾದರಿಯನ್ನಾಗಿಸಿದೆ. ಇದರಲ್ಲಿ 10 ಹಳ್ಳಿಗಳ 431 ಕ್ಕೂ ಹೆಚ್ಚು ಕುಟುಂಬಗಳು ಪುನವ೵ಸತಿಗೊಂಡು ದೇಶದ ರಾಷ್ಟ್ರೀಯ ಪ್ರಾಣಿಯಾದ ಹುಲಿಗಳ ಸಂರಕ್ಷಣೆಗೆ ಯೋಗ್ಯ ಆವಾಸ ಸ್ಥಾನವನ್ನು ರೂಪಿಸಿದ್ದಾರೆ. ಇದರ ಪರಿಣಾಮವಾಗಿ, ಹುಲಿಗಳು ಮತ್ತು ಅವುಗಳ ಬೇಟೆ ಪ್ರಾಣಿಗಳು ಪುನರುತ್ಪತ್ತಿಯಾಗಿ ಜಗತ್ತಿಗೆ ಒಂದು ಯಶೋಗಾಥೆಯಾಗಿದೆ. ಈ ಪುನವ೵ಸತಿ ಯೋಜನೆಯು ಮೊಟ್ಟ ಮೊದಲ ಸ್ವಯಂ ಪ್ರೇರಿತ ಪುನರ್ವಸತಿ ಕಾರ್ಯಕ್ರಮವಾಗಿದ್ದು ಹುಲಿಯ ವಾಸಸ್ಥಾನವನ್ನು ಪುನಸ್ಥಾಪಿಸಲು ಜಾಗತಿಕ ಮಟ್ಟದಲ್ಲಿ ಮಾದರಿಯಾದ ಐತಿಹಾಸಿಕ ಯಶೋಗಾಥೆಯಾಗಿದೆ

About Bhadra Tiger Reserve


Bhadra Tiger Reserve, named after the Bhadra River, spans across the picturesque Malnad districts of Chikmagalur and Shimoga. The reserve is a conservation success story, with a vibrant tiger population and a rich ecosystem that supports a variety of flora and fauna. It offers a unique experience to visitors, from serene boat rides on the Bhadra Reservoir to thrilling jeep safaris in search of elusive wildlife. Bhadra is also known for its successful resettlement program, where over 4000 people from 11 villages voluntarily relocated to make way for the national animal to thrive .

Conservation Efforts


Bhadra Tiger Reserve is committed to protecting and preserving its rich biodiversity through various conservation initiatives. The reserve is a crucial habitat for tigers, serving as a source population for the larger Western Ghats landscape. Key conservation efforts include habitat management, anti-poaching measures, and community outreach programs to mitigate human-wildlife conflict. The reserve also conducts regular monitoring of wildlife populations using camera traps and DNA analysis

Support Us


Help conserve the wildlife and natural beauty of Bhadra Tiger Reserve by contributing to the Bhadra Tiger Foundation. Your donations will support critical conservation activities, including anti-poaching measures, habitat management, and community outreach programs. Donations can be made in cash or kind to the Bhadra Tiger Foundation at the State Bank of Mysore. Donations made to the foundation are eligible for tax exemption under Section 80G of the Income Tax Act.