Declaration of the Bhadra Wildlife Sanctuary by the Government of Karnataka covering an area of 492.46 sq kms.
ಕರ್ನಾಟಕ ಸರ್ಕಾರವು 492.46 ಚದರ ಕಿಲೋಮೀಟರ್ ಪ್ರದೇಶವನ್ನು ಭದ್ರಾ ವನ್ಯಜೀವಿ ಅಭಯಾರಣ್ಯವನ್ನು ಘೋಷಿಸಿತು.
Creation of Bhadra Wildlife Division with areas of Chikmagalur, Koppa and Bhadravathi forest divisions.
ಚಿಕ್ಕಮಗಳೂರು, ಕೊಪ್ಪ ಮತ್ತು ಭದ್ರಾವತಿ ಅರಣ್ಯ ವಿಭಾಗಗಳ ಪ್ರದೇಶಗಳನ್ನು ಒಳಗೊಂಡ ಭದ್ರಾ ವನ್ಯಜೀವಿ ವಿಭಾಗದ ಸೃಷ್ಟಿಯಾಯಿತು.
Over 4000 people in more than ten villages of the Sanctuary voluntarily resettled outside the Sanctuary.
ಅಭಯಾರಣ್ಯದ 10 ಹಳ್ಳಿಗಳ 431 ಕ್ಕೂ ಹೆಚ್ಚು ಕುಟುಂಬಗಳು ಸ್ವಯಂ ಪ್ರೇರಿತವಾಗಿ ಅಭಯಾರಣ್ಯದ ಹೊರಗಿನ ಪ್ರದೇಶಗಳಿಗೆ ಪುನರ್ವಸಿತರಾದರು.
Buffer area of Bhadra Tiger Reserve is notified.
ಭದ್ರಾ ಹುಲಿ ಸಂರಕ್ಷಿತ ವಲಯದ ಬಫರ್ ಪ್ರದೇಶವನ್ನು ಅಧಿಸೂಚಿಸಲಾಯಿತು.
Declaration of Jagara Valley Game Sanctuary by the State of Mysore with an area of 77.45 sq miles.
ಅಂದಿನ ಮೈಸೂರು ಸಕಾರವು 124 ಚದುರ ಕಿ.ಮೀ ಪ್ರದೇಶವನ್ನು ಜಾಗರಾವ್ಯಾಲಿ ಗೇಮ್ ರಿಸವ್ ಎಂದು ಘೋಷಣೆ ಮಾಡಿತು.
Ban on all green felling in Karnataka.
Bhadra Sanctuary becomes a part of the Project Tiger area of Government of India.
ಭದ್ರಾ ಅಭಯಾರಣ್ಯವನ್ನು ಭಾರತದ ಸರ್ಕಾರದ ಹುಲಿ ಯೋಜನೆ ಅಡಿಯಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲಾಯಿತು.
Bhadra Sanctuary becomes Bhadra Tiger Reserve, the fourth Tiger Reserve for Karnataka State.
ಭದ್ರಾ ಅಭಯಾರಣ್ಯವನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನು ನಿಣಾಯಕ ಹುಲಿ ಆವಾಸಸ್ಥಾನವೆಂದು ಘೋಷಿಸಲಾಯಿತು. ಇದು ಕರ್ನಾಟಕದ ನಾಲ್ಕನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
Bhadra Tiger Conservation Foundation is formed to mobilise and manage revenues accruing from Eco-tourism in the Tiger Reserve.
ಭದ್ರಾ ಹುಲಿ ಸಂರಕ್ಷಣೆ ಪ್ರತಿಸ್ಠಾನವನ್ನು ಅನ್ನು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಕೋ-ಟೂರಿಸಂ ನಿಂದ ಉಂಟಾಗುವ ಆದಾಯವನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಸ್ಥಾಪಿಸಲಾಯಿತು.